ನಾಯರಿ ಯುವ ಬಳಗಕ್ಕೆ ಚಾಲನೆ...

ನಾಯರಿ ಯುವ ಬಳಗದಿಂದ ನೆಡೆದ ಮೊತ್ತಮೋದಲ ಸನ್ಮಾನ ಸಮಾರಂಭದಲ್ಲಿ ಜನಾಂಗದ ಸಾಧಕರಿಗೆ ಸನ್ಮಾನ

ನಾಯರಿ ಜನಾಂಗದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ನೋಟ್ ಬುಕ್ ಪರಿಕರಗಳು ಹಾಗೂ ಕುಡಿಯುವ ನೀರಿನ ಬಾಟಲಿ (ಸ್ಟೀಲ್ ನದು )ವಿತರಣಾ ಸಮಾರಂಭ