Free Government Laptop Yojana 2025

ಅರ್ಜಿ ಸಲ್ಲಿಸಲು ಅಗತ್ಯವಿರುವ ಮುಖ್ಯ ದಾಖಲೆಗಳು.? ಆಧಾರ್ ಕಾರ್ಡ್ ನಿಮ್ಮ ಇತ್ತೀಚಿನ ಫೋಟೋ (Photo) ಶಿಕ್ಷಣ ಪ್ರಮಾಣಪತ್ರ ಮೊಬೈಲ್ No. ಇಮೇಲ್ ಐಡಿ (E-mail I’d) ಆದಾಯ ದೃಢೀಕರಣ ಪತ್ರ (income Cast) ನಿವಾಸದ ಪುರಾವೆ / ವಾಸ ಸ್ಥಳ ದೃಢೀಕರಣ ಪತ್ರ ಉಚಿತ ಲ್ಯಾಪ್‌ಟಾಪ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ನಿರ್ಧರಿಸಿದ್ದೀರಿ. ನಾವು ಉಲ್ಲೇಖಿಸಿರುವ ಈ ಎಲ್ಲಾ ಪ್ರಮುಖ ದಾಖಲೆಗಳನ್ನು ಸಿದ್ಧಪಡಿಸಿದ ನಂತರ, ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ನಿಮ್ಮ ಹತ್ತಿರದ ಸೈಬರ್ ಕೇಂದ್ರಕ್ಕೆ ಹೋಗಿ ಎಲ್ಲಾ ದಾಖಲೆಗಳನ್ನು ಒದಗಿಸುವ ಮೂಲಕ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಧನ್ಯವಾದಗಳು. Apply Link : https://dce.karnataka.gov.in/english

5/8/2024

Empowering students' futures.